ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೀನ

ಉಚ್ಚಾರಣೆ: dīna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    low in rank, condition or position; lowly.

  2. 2.
    noun

    a poor, needy or destitute man.

  3. 3.
    noun

    the state of being distressed; suffering; misery.

  4. 4.
    adjective

    lacking material possessions; having little or no means to support oneself; poor.

  5. 5.
    adjective

    distressed; suffering.

  6. 6.
    noun

    a greedy, stingy man; a miser.

  7. 7.
    adjective

    spoiled; damaged; injured.

  8. 8.
    adjective

    greedy; avaricious; covetous.

  9. 9.
    adjective

    frightened; apprehensive; scared.

  10. 10.
    adjective

    not strong; weak.

  11. 11.
    adjective

    modest; not self-assertive; humble.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (pity) dispirited, disheartened, gloomy, depressed (face, etc.) ű ಮಗಳ ದೀನ ಮುಖವನ್ನು ನೋಡಿ ನನಗೆ ದಿಗಿಲು ಆಯಿತು. I was shocked to see the distressed face of my daughter. adj., m. ⦅ f. ದೀನಳು⦆1 (pity) poor, indigent〈person〉, humble man ű ನಮ್ಮ ದೇಶದಲ್ಲಿ ತುಂಬಾ ಜನ ದೀನದರಿದ್ರರು ಇದ್ದಾರೆ. There are many miserably poor people in our country. 2 (pity) miserable, pitiable, wretched, distressed 〈person〉ű ಕುದುರೆ ಜೂಜಿನಲ್ಲಿ ಸೋತು ಅವನು ಈ ದೀನ ಸ್ಥಿತಿಗೆ ಬಂದ. He fell into this miserable condition after losing money at the horse race. 3 (pity) distressed ű ಅವನ ದೀನ ಮುಖವನ್ನು ನೋಡಿ ನನಗೆ ಸಂಕಟವಾಯಿತು. I felt pain when I saw his miserable face. 4 (soc.) meek, submissive, abject ű ಕಛೇರಿಯ ಗುಮಾಸ್ತರಿಗೆ ಯಾಕೆ ದೀನ ಸ್ವಭಾವ ಇರಬೇಕು. ? Why should the clerks in the office be submissive [to the officers]? 5 (money) stingy, niggardly〈person〉 ű ನನ್ನ ತಂದೆ ತುಂಬ ದುಡ್ಡು ಇದ್ದರೂ ದೀನರಾಗಿದ್ದಾರೆ. My father is stingy although he has a lot of money.

ಕಿಟ್ಟೆಲ್ ನಿಘಂಟು

  1. 1.

    = ಜೀನ 1. wasted, ruined, diminished. 2, afflicted, distressed, wretched; miserable, pitiable. 3, dejected, downcast; timid. 4, poor, indigent. 5, covetous, avaricious, miserly (ಕ್ಷುಲ್ಲಕ, ಕೃಪಣ Nn. 58; ಕೀನಾಶ ಕೃಪಣ 92; ಲುಬ್ಧಕ, ಕೃಪಣ 127; ಕದರ್ಯ, ಪಂಚಲೋಭಿ, ಕೀನಾಶ Mr. 228; My.). 6, humble (not Sk.; My.; Mhr.). ದೀನನ ಸಂಗಕ್ಕಿನ್ತಲೂ ದಾನಿಯ ಒಡನಾಟ ಲೇಸು. -ದೀನನ ಸಿರಿಗಿನ್ತ ದಾನಿಯ ಬಡತನವೇ ಮೇಲು. -ದೀನನಾದರೂ ದಾನಿಯಾದರೂ ಮಾತು ಮಾತಿಗೆ ದೂ/?/ ಬಾರದು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೈನ್ಯದಿಂದ ಕೂಡಿದ.
    2. ಬಡವನಾದ.
    3. ದುಃಖಕ್ಕೆ ಈಡಾದ.
    4. ಹಾಳಾದ.
    5. ದುರಾಸೆಯ.
    6. ಭಯಗೊಂಡ.
    7. ದುರ್ಬಲವಾದ.
    8. ನಮ್ರ.

  2. 2.

    1. ಬಡವ.
    2. ದುಃಖ.
    3. ಜಿಪುಣü.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada