ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದು

ಉಚ್ಚಾರಣೆ: du
ಮೂಲ: Ka. D3326

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the number two.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (sound) word in imitation of the sound produced by a heavy and soft body going or coming down suddenly from above ű ನನ್ನ ಕಣ್ಣಿನ ಎದುರಿಗೆ ಮನುಷ್ಯ ದುಂ ಎಂದು ಬಿದ್ದ. A man fell down with dump before my eye.

ಕಿಟ್ಟೆಲ್ ನಿಘಂಟು

  1. 1.
    1.

    = ಅದು 1, etc., ತು 1, etc., ದ್ದು a suffix to denote the demonstrative pronoun neuter, e. g. ಬಸಿದು, ಅಸಿದು, ಕಡಿದು, ಇನಿದು, ಕರಿದು, ಬಿಳಿದು (Śmd. 95. 96, 119. 184), ಬ/?/ದು, ಕಿ/?/ದು (184. 185), ಎಳದು, ಪ/?/ದು (185), ಮುನ್ದು, ಪಿನ್ದು (199), ಒನ್ದು (221), ಅಯ್ದು (223), (ಓದು 246). its declension in the dative may be ಇಂಗೆ (see ಇಂ 2), and in the locative ಇನಲ್ಲಿ,-ಇನೊಳ್ (see ಇಂ 3). ಕೆಲಸದ್ದು (ಕೆಲಸದ-ದು B. 5, 131), ಶಾಸ್ತ್ರದ್ದು (5, 168); ಮಾಡಿದ್ದು (ಮಾಡಿದ-ದು B. 2, 19; 3, 7. 10); ಹೇ/?/ದ್ದು (2, 29. 36; 3, 28), ಸಿಗದ್ದು (ಸಿಗದ-ದು 3, 125).

  2. 2.
    2.

    = ತು 2. a termination of the P. p., e. g. ಕುಸಿದು, ನೆನೆದು, ಕುಡಿದು, ನಡೆದು, ಬನ್ದು (Śmd. 280), ನಿನ್ದು, ಮಿನ್ದು, ತನ್ದು, ಕೊನ್ದು, ಸನ್ದು (281; cf. ದ 6).

  3. 3.

    = ದೂ Tbh. of ದ್ವಿ two. (Śmd. 377).

  4. 4.

    = ದರ್-, ದು/?/-, ರ್ದು-, ದುಶ್-, ದುಷ್-,ದುಸ್ a particle and prefix implying; evil, bad, badly, difficult, hard, etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada