ದುಃಖಾಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which ends in a sorrowful, unhappy scene (as a drama).
-
2.
adjective
ending with sorrow or distressed feeling.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಕಟದ ಮುಗಿವು.
2. ಶೋಕಪೂರ್ಣವಾದ ಮುಕ್ತಾಯ.
3. ದುಃಖದಲ್ಲಿ ಮುಗಿಯುವ ಕಥಾನಕ. -
2.
ವ್ಯಥೆಯಿಂದ ಮುಗಿಯುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada