ದುಣ್ಡಗೆ
ಕಿಟ್ಟೆಲ್ ನಿಘಂಟು
-
1.
= ದುಣ್ಡಿಗೆ, ದುಣ್ಡುಗೆ roundly; round; roundness; the state of being without corners, well-proportioned, regular, etc. (ವೃತ್ತ, ಬಟು G.; My.). ಪೃಥ್ವಿ ಕಿತ್ತಳೇ ಹಣ್ಣಿನನ್ತೆ ದುಣ್ಡಗದೆ (B. 4, 64). ಉಕ್ಕಿನ ತುಣ್ಡನ್ನು...ಸುತ್ತಿಗೆಯಿನ್ದ ಹೊಡದು ದುಣ್ಡಗೆ ಮಾಡುವನು (4, 157).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada