ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುಬಾರಿ

ಉಚ್ಚಾರಣೆ: dubāri
ಮೂಲ: Pe. dubārah

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    at a cost that is exorbitant; costing much; expensive; costly.

  2. 2.
    noun

    the fact of being costly or expensive; costliness.

  3. 3.
    adjective

    that is much above the normal rate (as of interest).

  4. 4.
    adjective

    that demands more labour, sacrifice, cost, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) Ĺ1 (comp.) twice as much, double in quantity 2 (up) 〈being〉increased much (as price, expenditure, etc.) ű ಸಕ್ಕರೆಯ ಬೆಲೆ ದುಬಾರಿಯಾಯಿತು. Sugar has become expensive. 3 (value) 〈being〉costly, expensive, exorbitant ű ಅವರ ಮನೆಯಲ್ಲಿ ದುಬಾರಿ ಚಿತ್ರಗಳು ಇವೆ. He has expensive drawings in his house. adv. (time) twice ű ಸರಿಯಾಗಿ ಕೆಲಸ ಮಾಡದೆ ಇದ್ದರೆ ಅದನ್ನೆ ದುಬಾರಿ ಮಾಡಬೇಕಾಗುತ್ತದೆ. If you don’t do the work properly you will have to do it twice.

ಕಿಟ್ಟೆಲ್ ನಿಘಂಟು

  1. 1.

    double in quantity, twice as much, double; excessive (My.; Mhr.; Te., H. ದುಬಾರಾ Mhr. ದುಹಿರೀ, ದುಹೇರಾ, ದುಹೇರೀ). ದುಬಾರಿಖರ್ಚು double expenditure, double expense (in a good or bad sense; My.); excessive expenditure. ದುಬಾರಿಪ್ರತಿ a duplicate (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತುಟ್ಟಿ.

  2. 2.

    1. ಎರಡರಷ್ಟು.
    2. ಅಧಿಕವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada