ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುಮ್ಮಾನ

ಉಚ್ಚಾರಣೆ: dummāna
ಮೂಲ: Sk. durmanas-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of troubled, distressed mind.

  2. 2.
    noun

    the worried condition or feeling.

  3. 3.
    noun

    the state of great mental or bodily suffering; agony; misery; torment.

  4. 4.
    noun

    lack of respect; a contemptuous regard or treatment.

  5. 5.
    noun

    the state or attitude of not being satisfied; discontent; dissatisfaction.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (pain) distress, affliction, sorrow 2 (fear) worry, anxiety ű ಅಮ್ಮನಿಗೆ ಆರೋಗ್ಯ ಇಲ್ಲ ಎಂದು ಕೇಳಿ ದುಮ್ಮಾನಗೊಂಡೆ. I was worried hearing that my mother was not well. 3 (anger) displeasure, dissatisfaction ű ಯಾಕೆ ತಡ ಮಾಡಿ ಬರುತ್ತೀರಿ ಎಂದು ಹೆಂಡತಿ ದುಮ್ಮಾನದಿಂದ ನನಗೆ ಕೇಳಿದಳು. My wife asked me with displeasure why I come [home] so late.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನಸ್ಸಿನ ಉಮ್ಮಳ.
    2. ದುಃಖ.
    3. ಕಷ್ಟ.
    4. ಅವಮಾನ.
    5. ಅಸಮಾಧಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada