ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುವ್ವಾಳಿಸು

ಉಚ್ಚಾರಣೆ: duvvāḷisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to drive (a vehicle, horse, etc.) fast.

  2. 2.
    verb

    to move (oneself) fast.

  3. 3.
    verb

    to make inroad; to attack; to invade.

  4. 4.
    verb

    to turn aside; to fend off; to ward off.

  5. 5.
    verb

    to be removed; to be eradicated.

  6. 6.
    verb

    to move, ride (a horse) at a trot.

  7. 7.
    verb

    to become spread throughout; to pervade.

  8. 8.
    verb

    to swing (something as a weapon); to sway.

  9. 9.
    verb

    to drive out or away.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೇಗವಾಗಿ ಓಡಿಸು.
    2. ವೇಗವಾಗಿ ಹೋಗು.
    3. ಆಕ್ರಮಣಮಾಡು.
    4. ಹೋಗಲಾಡಿಸು.
    5. ಹೋಗು.
    6. ಕುದುರೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ನಡೆಸು.
    7. ತುಂಬಿಕೊಳ್ಳು.
    8. ತೂಗಾಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada