ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೂಡು

ಉಚ್ಚಾರಣೆ: dūḍu
ಮೂಲ: Ka. D3380

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go along or move above on a single foot.

  2. 2.
    verb

    to move or glide or fly through space.

  3. 3.
    verb

    to jump or spring up.

  4. 4.
    verb

    to release an object suddenly or with a spring action as to make it move forward or above in the space; to hurl; to fling.

  5. 5.
    verb

    to push forward or aside using force.

  6. 6.
    verb

    to ward off; to fend off.

  7. 7.
    verb

    to shake oneself or quiver.

  8. 8.
    verb

    to expel, dismiss or send away (as from one's town, community, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (move) to push, to impel, to shove ű ಎಂಜಿನ್ ಚಾಲು ಆಗದೆ ಪ್ರಯಾಣಿಕರು ಸೇರಿ ಬಸ್ಸನ್ನು ದೂಡಿದರು. The passengers pushed the bus as the engine failed to start. 2 (move) to put at a distance, to push away, to push aside ű ಜನ ಯೋಗ್ಯ ಶಿಕ್ಷಕನನ್ನು ದೂಡಿದರು. People pushed away the competent teacher. 3 (time) to put off《a decision, action, etc.》ű ಮಂತ್ರಿಸಭೆಯು ಚರ್ಚೆಯನ್ನು ಮರು ದಿನಕ್ಕೆ ದೂಡಿತು. The cabinet put off the discussion to the next day.

ಕಿಟ್ಟೆಲ್ ನಿಘಂಟು

  1. 1.

    to push, to thrust, to shove away or aside, to throw out of, as out of a village, a caste, etc. (My.). ಕಣ್ಡವರ ಮಕ್ಕಳನ್ನು ಬಾವೀಲಿ ದೂಡಿ, ಅ/?/ ನೋಡಿದ ಹಾಗೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೂಕು.
    2. ನಿವಾರಿಸು.
    3. ಹೊರಹಾಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada