ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೂಷಿತ

ಉಚ್ಚಾರಣೆ: dūṣita
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is defective, faulty.

  2. 2.
    adjective

    blamed; accused; condemned; abused.

  3. 3.
    adjective

    spoiled; damaged; ruined.

  4. 4.
    noun

    transgression of moral, ethical or religious rules; a sin.

  5. 5.
    adjective

    morally debased; depraved; corrupt.

  6. 6.
    noun

    a man who is accused of.

  7. 7.
    noun

    a man who has transgressed religious, moral or ethical rules.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mfn.

    (bad) 1 corrupted, defiled, spoilt ű ಹೆಣ ಮುಟ್ಟಿದರೆ ದೂಷಿತವಾಗುತ್ತದೆ ಎಂಬ ನಂಬಿಕೆ ಅನೇಕ ದೇಶಗಳಲ್ಲಿ ಇದೆ. People in many countries in the world believe that one becomes impure by touching the dead body. 2 〈person〉guilty (of bribery, misappropriation, etc.), corrupt〈officer〉ű ನಾವು ದೂಷಿತ ಅಧಿಕಾರಿಗಳನ್ನು ವಜಾ ಮಾಡಿದೆವು. We have dismissed corrupt officers.

ಕಿಟ್ಟೆಲ್ ನಿಘಂಟು

  1. 1.

    corrupted, spoiled; contaminated, defiled; blamed, censured, calumniated. see ದೋಷ-, ಮಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada