ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೂಷಿಸು

ಉಚ್ಚಾರಣೆ: dūṣisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to blame; to level charges against; to abuse; to revile.

  2. 2.
    verb

    to commit a wrong against.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (speech) 1 to abuse, to revile, to accuse, to reproach ű ಕಾರಣ ಇಲ್ಲದೆ ಯಾರನ್ನೂ ದೂಷಿಸಬಾರದು. One should not blame anyone without proper reason. 2 to defame ű ಹಿಂದಿನ ಮಂತ್ರಿಮಂಡಲದ ಸದಸ್ಯರೆಲ್ಲ ತಮ್ಮ ಕೃತ್ಯದಿಂದ ದೂಷಿತರಾಗಿದ್ದರು. All the members of the previous ministry got defamed by their own act.

ಕಿಟ್ಟೆಲ್ ನಿಘಂಟು

  1. 1.

    to blame, to censure, to abuse, etc. (Cpr. 5, 127; Bp. 37, 12; 54, 52; J. 7, 11. 65; My.).

  2. 2.

    dūṣisu dumwhich a school-boy draws upon the sand-board, etc. in learning to write (My.; Mhr. ಧುಳಾಕ್ಷರ). ದೂಳಯ. -ಅಯ N. (Bp. 47, 35). ದೂಳುಗೆದ/?/. -ಕೆದ/?/ to fly about like dust (Rām. 6, 10, 26). ದೂಳುಮ/?/ a fence of wood or iron protecting a chariot from collisions, etc. (ರಥಗುಪ್ತಿ, ವರೂಥ Nr.). ದೂಳುವಡೆ. -ಪಡೆ to be reduced to powder. ದೂಳುವಡೆದುದು (ಗುಣ್ಡಿತ, ರೂಷಿತ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಂದಿಸು.
    2. ವಂಚಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada