ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೊಂಬ

ಉಚ್ಚಾರಣೆ: domba
ಮೂಲ: Pk. ḍoṃba- T5570

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) a skilled performer of gymnastic feats, that requires skilful control of the body, as walking on a tightrope or swinging on a trapeze; an acrobat.

  2. 2.
    noun

    a caste, members of which are generally engaged in acrobatics.

  3. 3.
    noun

    ದೊಂಬರ ಕುಣಿತ dombara kuṇita artless, unskilled dancing; ದೊಂಬರ ಕೋಡಗ dombara kōḍaga (fig.) a person whose actions are prompted and controlled by another or others; a puppet; ದೊಂಬರಗಿತ್ತಿ dombaragitti a woman belonging to the caste of acrobats; ದೊಂಬರ ಲಾಗ dombara lāga the skilful tumbling of an acrobat.

  4. 4.
    noun

    (fig.) all one's efforts (to achieve something) ದೊಂಬರಾಟ dombarāṭa a theatrical, sensational actions or course of an action, often hypocritical, done to impress others or gain some personal advantages.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (ethn.) ⦅ f. ದೊಂಬಿತಿ⦆member belonging to the “Domba” caste or the caste itself [Pk. ḍoṃba- T5570] = ಡೊಮ್ಬ (ḍomba)

ಕಿಟ್ಟೆಲ್ ನಿಘಂಟು

  1. 1.

    = ಡೊಮ್ಬ etc. (My.). a cast of tumblers and merry-andrews. ದೊಮ್ಬಗೆ ದೊನ್ನೆ ಯಾಕೆ? ದೊಣ್ಣೆಗೆ ಕಣ್ಣು ಯಾಕೆ? -ದೊಮ್ಬರ ಸಾವು ಗಣೆಯ ಮೇಲೆ, ಬಿಲ್ಲವರ ಸಾವು ಮರದ ಮೇಲೆ (Prvs.). [Tu. ಡೊಮ್ಬೆ]. see Prv. s. ಬಣಜಿಗ. -ದೊಮ್ಬರ ಗಣೆ a tumbler's pole (My.). ದೊಮ್ಬರ ಪೋರಿ a Domba girl: a harlot (My.). ದೊಮ್ಬರಾಟ. -ಆಟ tumbling (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಳೆಯ ಮೇಲೆ ಲಾಗ ಹಾಕಿ ಕಸರತ್ತುಗಳನ್ನು ತೋರಿಸುತ್ತ ಜೀವನ ನಡೆಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada