ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೊಂಬಿ

ಉಚ್ಚಾರಣೆ: dombi
ಮೂಲ: Ka. D3510

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a disorganised collection of persons; a crowd.

  2. 2.
    noun

    a noisy and confused situation (esp. created by a crowd).

  3. 3.
    noun

    an open, forcible or passive resistance to an authority, administration, etc.; a mutiny; a revolt.

  4. 4.
    noun

    ದೊಂಬಿ ಎಬ್ಬಿಸು dombi ebbisu to cause a mutiny; to make other revolt; 2. to cause to ransack; ದೊಂಬಿ ಏಳು dombi ēḷu to revolt against 2. to ransack; to plunder; to pillage; ದೊಂಬಿಮಾಡು dombi māḍu = ದೊಂಬಿ ಏಳು; ದೊಂಬಿಯ ಜಗಳ dombiya jagaḷa = ದೊಂಬಿ ಜಗಳ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mass) crowd, mob ű ಕ್ರಿಕೆಟ್ ಆಟದಲ್ಲಿ ದೊಂಬಿ ಹತೋಟಿಗೆ ಬರಲು ಪೊಲೀಸರು ತುಂಬ ಶ್ರಮಪಟ್ಟರು. The police struggled hard to control the mob in the cricket match. 2 (trouble) confusion, hubbub, turmoil, commotion, bustle ű ಕಾಲ್ಚೆಂಡು ಆಟದಲ್ಲಿ ಇಂಗ್ಲಂಡಿನಲ್ಲಿ ತುಂಬ ದೊಂಬಿ ಆಗುತ್ತದೆ. Many a confusion takes place in soccer matches in Britain. 3 (conf.) rebellion, revolt

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಂಪು.
    2. ಗದ್ದಲ.
    3. ದಂಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada