ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೊರಕು

ಉಚ್ಚಾರಣೆ: doraku
ಮೂಲ: Ka. D3535

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be got, obtained; to become available.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (get) to be available, to be obtained in the market, to be gained, to be found ű ನಿಮ್ಮ ಪತ್ರ ದೊರಕಿತು. I received your letter.

ಕಿಟ್ಟೆಲ್ ನಿಘಂಟು

  1. 1.

    = ದೊರೆ 1. to be obtained, etc. (My.; Tu. ದೊರಕ್ Te. ದೊ/?/ಕು). ಮುಖ್ಯ ದೊರಕದಿದ್ದಡೆ ಪ್ರತಿನಿಧಿ ಹೇ/?/ವ ಶಾಸ್ತ್ರವು (ಅನುಕಲ್ಪ Nr.). ನಿನಗೆ ಹೊಟ್ಟೆ ತುಮ್ಬ ಮೇವು ದೊರಕುವನ್ತೆ ನಾನು ಮಾಡುತ್ತೇನೆ (B. 3, 22). ದೊರಕಿದ ಬಟ್ಟೆ ಹ/?/ಕು ಆದರೆ ನರಕೋದು ಯಾಕೆ? -ದೊರಕಿದರೆ ಹರಕೇ ಕೊಡಬಹುದು (Prvs.). see Bp. 1, 25; 8, 23; 16, 21; 27, 17; 39, 71; 43, 70; B. 2, 4.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಿಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada