ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧಾವತಿ

ಉಚ್ಚಾರಣೆ: dhāvati
ಮೂಲ: M. dʰāvătī *C6802?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    weariness from bodily or mental exertion; fatigue.

  2. 2.
    noun

    great mental suffering or physical pain.

  3. 3.
    noun

    physical or mental work, esp. of a hard or fatiguing kind; labour; toil.

  4. 4.
    noun

    the state or condition of urgency or eagerness; hurry.

  5. 5.
    noun

    ಧಾವತಿ ಬೀಳು dhāvati bīḷu to struggle hard; ಧಾವತಿ ಮಾಡು dhāvati maḍu = ಧಾವತಿ ಬೀಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (bio.) tiredness, fatigue 2 (hard work) work, labour ű ಇವತ್ತು ಅಂಗಡಿಯಲ್ಲಿ ತುಂಬಾ ಧಾವತಿ ಆಯಿತು. There were lots of work in the shop today. 3 (speed) hurry-scurry ű ಧಾವತಿಯಲ್ಲಿ ಕೆಲಸ ಮಾಡಿದರೆ ಹಾಳಾಗುತ್ತದೆ. If you do the work in a hurry-scurry it will go waste.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆತುರ.
    2. ಶ್ರಮ.
    3. ನೋವು.
    4. ದುಡಿಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada