ಧಾವಳಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a kind of coarse, woollen cloth used for religious purposes.
-
2.
noun
an oblong, unsewn, cloth worn by girls to cover mainly the front, upper portion of their body.
-
3.
noun
an oblong woollen cloth worn as a covering for the head or shoulders during winter; a shawl.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಹೆಣ್ಣು ಮಕ್ಕಳ) ಮೇಲು ಹೊದಿಕೆ.
2. ಮಡಿಗಾಗಿ ಉಟ್ಟು ಕೊಳ್ಳುವ ಉಣ್ಣೆಯ ಒರಟಾದ ಬಟ್ಟೆ.
3. ಉಣ್ಣೆಯ ಹೊದಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada