ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಂಬಿಕೆ

ಉಚ್ಚಾರಣೆ: nambike
ಮೂಲ: Ka. D3600

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    unquestioning belief that does not require proof or evidence; faith.

  2. 2.
    noun

    unquestioning belief in God, religious tenets, etc.; faith.

  3. 3.
    noun

    complete trust, confidence or reliance.

  4. 4.
    noun

    the quality of being trustworthy, dependable, reliable; trustworthy.

  5. 5.
    noun

    ನಂಬಿಕೆ ಮೂಡಿಸು nambike mūḍisu = ನಂಬಿಕೆ ಹುಟ್ಟಿಸು; ನಂಬಿಕೆ ಮೂಡು nambike mūḍu = ನಂಬಿಕೆ ಹುಟ್ಟು; ನಂಬಿಕೆ ಹುಟ್ಟಿಸು nambike huṭṭisu to make another trust or believe; 2. to cause to have faith; ನಂಬಿಕೆ ಹುಟ್ಟು nambike huṭṭu (trust, belief) to be formed in one's mind; 2. (faith) to be formed in one's mind.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (belief) 1 belief 2 confidence, reliance, trust

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಿಶ್ವಾಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada