ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಡುಕ

ಉಚ್ಚಾರಣೆ: naḍuka
ಮೂಲ: Ka.naḍugu + -ka D3585

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a shaking, quivering or trembling, as from fear or cold; shivering.

  2. 2.
    noun

    fear; dread; fright.

  3. 3.
    noun

    (fig.) that which is unsteady and transitory; a temporary thing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (move) shivering (because of cold, fever, etc.), shuddering (with fear), trembling, shaking (of something)

ಕಿಟ್ಟೆಲ್ ನಿಘಂಟು

  1. 1.

    = ನಡಕ. (Śmd. 249 Mḍb.). trembling, shivering, shaking; tremor; fear (ವೇಪಥು, ಕಮ್ಪ Hlā.; Nr.; Mr. 385; ವಿಲೋಲ Ct. II, 39; ಅಲ್ಲಾಡು, etc., ಕಮ್ಪನ Śs.; ಜೌಮ್ಪಿಸಿತ್ತು Kk. 31; Śm. 76; My.). [ಸಂಕೈಯಿಂ ನಡುಕಮುಮಾಗಳುಬ್ಬಡಿಗಮಾದುದು Pb. 5, 15; Ap. 11, 151]. see Cpr. 4, 47; Rśv. 9, 22. — ನಡುಕಂಗೌಳ್. -ಕೌಳ್. to become afraid (ಭಯವನ್ ಆನ್ Kk. 72).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅದಿರುವಿಕೆ.
    2. ಅಂಜಿಕೆ.
    3. ಚಂಚಲವಾದುದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada