ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಡಿಸು

ಉಚ್ಚಾರಣೆ: naḍisu
ಮೂಲ: Ka. caus. D3583

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ನಡಸು1.

  2. 2.
    verb

    to cause to transplant (seedlings).

  3. 3.
    verb

    to cause to plant a pillar, stake etc. firmly into.

  4. 4.
    verb

    to pierce or force a sword, knife or other pointed instrument, into or through something.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (join) 1 to cause someone to plant 2 to cause to fix in the ground, drive into the ground 《a pole, etc.》

ಕಿಟ್ಟೆಲ್ ನಿಘಂಟು

  1. 1.
    1.

    = ನಡಯಿಸು, etc. (My.). to cause to walk. ನಡಿಸೋಣ (ಪ್ರವರ್ತನ G.). ವಾದ ವಿವಾದ ನಡಿಸುತ್ತಾರೈ (B. 4, 207). ಕೈಲಸವನ್ನು ನಡಿಸುವದು (5, 285). ಕೇಳ್, ಅಯ್, ಮುನ್ದೈ ನಡಿಸುವ ಕಥಾ ವಿಸ್ತಾರಮಂ ! (J. 3, 1). ಅರಸೌಲಿದು ನಡಿಸಿದರೈ ಸಿರಿಯಕ್ಕು, ದೈಸೈಯಕ್ಕು, ಕರಿತುರಬಲವು ಪಿರಿದಕ್ಕು; ಮುನಿದರೈ ಕರನಾಶವಕ್ಕು (Sp.). ನಡಿಪಂ ಭಾಗ್ಯದ ಕರ್ತನ್, ಅಯ್! (Sś. 96). see J. 26, 26; 31, 27. 37; Si. 84. 246. 349. 422. — ನಡಿಸಿ ತರ್. (= ನಡಿಸಿಕೌಣ್ಡು ಬರ್). to drive to or near (Bh. 1, 10, 30).

  2. 2.
    2.

    = ನೈಡಿಸು. to cause to fix in the ground, to plant, etc. [ದಿವ್ಯಶಕ್ತಿ ಪ್ರಭಾವದಿನ್ದಮಾನುಷಾರಣ್ಯಂಗಳ ಮಹಾದ್ರುಮಂಗಳಂ ತರಿಸಿ ನಡಿಸಿ Ap. 13, 52 va.]; (Cpr. 7, 32; Bp. 16, 17; My.). 2, to cause to enter, to plant, to implant. ಅಡವೀ ಬೈಕ್ಕುಗಳು ಬೇಟೈಯ ಮೈಯ್ಯೌಳಗೈ ಹಲ್ಲು ನಡಿಸಿ, ಅದನ್ನು ಕೌಲ್ಲುತ್ತವೈ (B. 5, 31).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada