ನಡುವಣ್
ಕಿಟ್ಟೆಲ್ ನಿಘಂಟು
-
1.
relating to the middle or midst; the middle or midst. (Śmd. 135). declension: ನಡುವಣ, ನಡುವಣಿಂ, etc. (135). ನಡುವಣ ಕರ್ಪುಂ (81). ನಡುವಣ ಅಕ್ಷರಂ, ನಡುವಣ ವಕಾರ ಯಕಾರಂಗಳ್, ನಡುವಣ ಎತ್ವಂ, ನಡುವಣ ವರ್ಣಂ (184. 188. 360. 361 Cm.). [ನಡುವಣ ನಾಡೈ ನಾಡೈ ಕನ್ನಡದ ತಿರುಳ್ Kr. 1, 37; Pb. 3, 74va.; Ap. 4, 25]. ಚನ್ದ್ರಮಣ್ಡಲದ ನಡುವಣ ಕಪ್ಪು (ಮೃಗ etc.); ಮುತ್ತಿನ ಸರದ ನಡುವಣ ಮಾಣಿಕಂ (ತರಲ); ನಡುವಣದು (ಮಧ್ಯಮ, ಮಧ್ಯಮೀಯ, ಮಧ್ಯನ್ದಿನ Hlā.). ಉದಕದ ನಡುವಣ ತೈವರು (ದ್ವೀಪ etc.); ಮರದ ಮೌದಲಿನ್ದ ಕೌಮ್ಬುಪರಿಯನ್ತ ಮಿರ್ದ ನಡುವಣದಿಣ್ಡು (ಪ್ರಕಾಣ್ಡ, etc.); ಹೈಬ್ಬೌಟ್ಟೂ ನಡುವಣ ಬೈರಳೂ ಕೂಡಿ ಅಳದಡೈ ತಾಲ ಎನಿಸುಗು (Nr.). — ನಡುವಣಂ. - ಅಂ. (Śmd. 136). a man of the centre; [the middle one among the sons].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada