ನಡುವೈ
ಕಿಟ್ಟೆಲ್ ನಿಘಂಟು
-
1.
= ನಡವೈ 2, ನಡಿವೈ. the very midst or middle; — the midst or middle; in the midst or middle; between; — an intervening space; difference (My.). [ಅನ್ತನೇಕ ನದ್ಯುದ್ಯಾನ ನಾನಾ ಜನಪದ ಜನಾನುರಾಗ ರಸ ರಮಣೀಯಮಪ್ಪ ಗನ್ಧಿಳ ವಿಷಯದ ನಡುವೈ Ap. 1, 62 va.]. ಕಿರುಕುಣಿಕೈಯ ಮಣಿಕಟ್ಟಿನ ನಡುವೈಯುಂ ಕರಭ ಎಮ್ಭುದು (Hlā.). ನೀರ ನಡುವೈ ಕಟ್ಟಿದ ಕಟ್ಟೈ (ಸೇತು); ಎರಡು ಕಾಲ ನಡುವೈ ಪನ್ನೈರಡು ಅಂಗುಲದ ತೈರಪಾಗಿದ್ದಡೈ ವೈಶಾಖ ಎನಿಸುಗು (Nr.). ನಡೈಯೌದೌನ್ದೈ ಭೂಮಿ, ಕುಡಿಯೌದೌನ್ದೈ ನೀರು, ಸುಡುವಗ್ನಿ ಒನ್ದೈ ಇರುತಿ ಕುಲಗೋತ್ರ ನಡುವೈ ಎತ್ತಣದು ?(Sp.).see Śmd. 64. 65. 66. 126. 149; Cpr. 2, 41; 7, 40. 91; Bp. 43, 71; 53, 31; Rśv. 13, 73; J. 3, 36; 15, 10; C. Bp. 5, 2; Si. 29. 214. 473; B. 2, 37; 3, 36; 4, 44. 152. 184.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada