ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನನ್ನಿ

ಉಚ್ಚಾರಣೆ: nanni
ಮೂಲ: Ka. D3610

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the true or actual state of a matter; truth.

  2. 2.
    noun

    conformity with fact or reality; verity.

  3. 3.
    noun

    the quality of telling the truth, presenting the fact, and being habitually honest and veracious; truthfulness; honesty; voraciousness.

  4. 4.
    noun

    tenderness or warm warmth of feelings; fondness; affection.

  5. 5.
    noun

    that which is proper, fitting or suitable.

  6. 6.
    noun

    conformity with what is proper or fitting.

  7. 7.
    noun

    the quality that inspires love, affection or admiration; loveliness.

  8. 8.
    noun

    ನನ್ನಿ ಮಾಡು nanni māḍu to prove (something) to be true, factual.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 truth, reality 2 affection, love, attachment [Ka. D3610] (Pb.5.99)

ಕಿಟ್ಟೆಲ್ ನಿಘಂಟು

  1. 1.
    1.

    truth, certainty; certainly, etc. (ಸತ್ಯ Ct. I, 70. 100; ಸತ್ಯ, ನೈಜ Kk. 48; ನಿಕ್ಕು, ನಿಸದ, ಸತ್ಯ 64; ನಿಕ್ಕುವ, ನಿಸದ, ನನಸು or ನೈನಸು, ವಲಂ, ವೈರಂ, ದಲ್, ಸಾಜ, ದಿಟ Śm. 34; My., also in ನನ್ನಿ ಆಡು; T. ನನ್ರು a good; what is right, well or beautiful; ನನ್ಗು, a good; beauty; M. ನನ್ನು, good; what is right, advisable; see s. ನನ್ನಿ 2, & cf. ನಚ್ಚು 1 & 2, ನಲ್ 1). [ಪೂಣ್ದ ನನ್ನಿಗೈ ಬನ್ನಂ ಬರಲೀಯದೈ Pb. 1, 81; Ap. 8, 73]. see Abh. P. 16, 7 va.; Bp. 1, 55; 2, 20; 5, 57; 9, 25; 29, 16; 46, 20; 49, 11; 61, 7; Śm. 67; Śśv. 2, 118; Sp. s. ಬಗೈ 1. — ನನ್ನಿಗೌಡು. -ಕೌಡು. to give assurance, promise. ಪಿರಿದೌನ್ದು ಮನೈವಾಳ್ತೈಯುಣ್ಟೀಗಳೈ ಪೋಗಿ ಬನ್ದಪ್ಪೈಂ ಬನ್ದೌಡೈ ನಿನ್ನ ಮೈಚ್ಚುಗೈಯ್ವೈನೈನ್ದು ನಮ್ಬೈ ನುಡಿದು ನನ್ನಿಗೌಟ್ಟು Vr. 16, 6]. — ನನ್ನಿ ಮಾಡು. to verify, to prove. (Cpr. 7, 28 va.; Abh. P. 15, 66 va.). — ನನ್ನಿವಾತು. -ಮಾತು. truthful word. ಪಡೈಮೈಚ್ಚೈ ಗಣ್ಡನ...ನನ್ನಿವಾತುಮಂ ಮುರಾನ್ತಕಂ ಮೈಚ್ಚಿ Pb. 5, 75 va.].

  2. 2.
    2.

    love, affection, attachment (Abh. P. 16, 7 va.; J. 12, 1; 23, 59; 24, 27; 26, 72; 31, 45; My.; T. ನನ್ರಿ, a good, benefit; M. ನನ್ದಿ, ನನ್ನಿ, goodness, gratitude; ನಲ್ಲೈ, good, right; fine; real, true; see ನಣ್ಟ, ನನ್ನಿ 1, ನಚ್ಚು 1 & 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಜ.
    2. ಸತ್ಯವಂತಿಕೆ.
    3. ಪ್ರೀತಿ.
    4. ಭಾಷೆ.
    5. ಸರಿಯಾದುದು.
    6. ಅಂದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada