ನವನಿಧಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) (pl.) the nine treasures of Kubēra, the regent of wealth (ಪದ್ಮ, ಮಹಾಪದ್ಮ, ಶಂಖ, ಮಕರ, ಕಚ್ಛಪ, ಮುಕಂದ, ಕುಂದ, ನೀಲ and ಖರ್ವ).
-
2.
noun
(pl.) the nine treasures that an virtuous emperor possesses (ಕಾಲ, ಮಹಾಕಾಲ, ನೈಸರ್ಪ. ಪಾಂಡುಕ, ಪದ್ಮ, ಪಿಂಗಲ, ಮಾನವಕ, ಶಂಖ, and ಸರ್ವರತ್ನ).
-
3.
noun
(arith.) a symbol for the number nine.
ಕಿಟ್ಟೆಲ್ ನಿಘಂಟು
-
1.
the nine treasures of Kubēra: padma, mahā- padma, śaṅkha, makara, kacchapa, mukunda, nanda, nīla, and kharva. (Śmd. 101). 2, the number 9.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪದ್ಮ, ಮಹಾಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ ಮತ್ತು ಖರ್ವವೆಂಬ ಕುಬೇರನ ಒಂಬತ್ತು ನಿಧಿಗಳು.
2. ಒಂಬತ್ತು ಎಂಬ ಸಂಖ್ಯೆಯ ಸಂಕೇತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada