ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಂಟ್ಯ

ಉಚ್ಚಾರಣೆ: nāṇṭya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    dancing, mimic representation.

  2. 2.
    noun

    the art of dance.

  3. 3.
    noun

    dramatic art.

  4. 4.
    noun

    a performance of dance; a dancing.

  5. 5.
    noun

    a combination of dance, song and instrumental music.

  6. 6.
    noun

    a dancer or actor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (drama) acting, performance (on the stage) 2 (dance) dance (especially classical dance)

ಕಿಟ್ಟೆಲ್ ನಿಘಂಟು

  1. 1.

    dancing, mimic or dramatic representation, a play (ನೃತ್ಯ, ತಾಣ್ಡವ, ಲಾಸ್ಯ Mr. 79; ರೂಪಕ 526); the union of song, pantomime dance and instrumental music. 2, an actor, a mime. ನಾಟ್ಯದಲ್ಲಿ ಶ್ರೇಷ್ಠನಾದರೈ ಆಟದಲ್ಲೇ ಆದೀತು (Prv.). ನಾಟ್ಯದ ಗರುಡಿ (Bh. 4, 4, 77), — ನಾಟ್ಯನಮಿತ್ತಡಿ. N. (Bp. 17 sum.). — ನಾಟ್ಯನಮಿತ್ತಡಿಯಯ್ನಾರ್. N. (Bp. 9, 44).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಶಾಸ್ತ್ರೀಯವಾದ) ನೃತ್ಯ.
    2. ಅಭಿನಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada