ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಂಟು

ಉಚ್ಚಾರಣೆ: nāṇṭu
ಮೂಲ: Ka. *D2919

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳಹೊಗು.
    2. ಸೇರು.
    3. (ಗಿಡ ಮೊದಲಾದುವನ್ನು) ನೆಡು,- ನಾಟು.
    4. ಮೊಳಕೆಯಾಗು.

  2. 2.

    1. ಒಳಹೊಗು.
    2. ಗಿಡ ಮೊದಲಾದುವನ್ನು ಭೂಮಿ ಯಲ್ಲಿ ನೆಡು,- ಊರು.
    3. (ಮನಸ್ಸಿಗೆ) ಹತ್ತು.
    4. ತೋರು.
    5. ಒಗ್ಗು.
    6. ಶಕ್ತವಾಗು.

  3. 3.

    1. ನಾಟಿಕೊಂಡಿರುವುದು.
    2. ಮರದ ದಿಮ್ಮಿ,- ತೊಲೆ.
    3. ನಾಟ್ಯದಲ್ಲಿ ಬರುವ ಹತ್ತು ಅಡವುಗಳಲ್ಲಿ ಒಂದು.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಾಟ1.

  2. 2.
    noun

    = ನಾಟಿಕೆ1.

  3. 3.
    noun

    (dance.) a particular rhythmic and measured movement of hands, legs, head, etc.

  4. 4.
    verb

    (a pointed instrument) to be planted into; to pierce through an object.

  5. 5.
    noun

    the condition or fact of (a pointed instrument, spike, etc.) being planted in (something).

  6. 6.
    verb

    to touch; to come into contact.

  7. 7.
    verb

    to plant (a plant) in the soil.

  8. 8.
    verb

    to begin to grow or germinate; give off shoots or buds; to sprout.

  9. 9.
    verb

    to begin to grow or germinate; to give off shoots or buds; to sprout.

  10. 10.
    verb

    to be fixed in mind; to be implanted.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (plant) to germinate, to sprout

  2. 2.
    vi.

    1 to pierce (as an arrow, spear, thorn, etc.) 2 þfig.ß to touch, to join (as insult, disgrace, sin, etc.) 3 to take root (as an idea, fear, etc. in the mind) vt. to plant or transplant 《as a sapling, etc.》= ನಾಟಿ ಮಾಡು (nāṭi māḍu) þcom.ß

  3. 3.
    vi.

    (plant) to sprout [Ka. D2919] (Gul.)

  4. 4.
    vi.

    1 to pierce (as an arrow, spear, thorn, etc.) 2 to be got (as merit, sin, etc.) ű ರಾತ್ರಿ ಉಗುರು ತೆಗೆಯುವದರಿಂದ ಪಾಪ ನಾಟುತ್ತದೆ. It is a sin to cut the nail in the night. 3 to touch (the heart); to take root (as an idea, fear, etc. in the mind) ű ಸ್ನೇಹಿತ ಹೇಳಿದ ಮಾತು ನನ್ನ ಮನಸ್ಸಿಗೆ ನಾಟಿತು. The words uttered by my friend pierced my heart. vt. to plant or transplant 《as a sapling, etc.》 n. state of having deeply entered; deepness, depth

ಕಿಟ್ಟೆಲ್ ನಿಘಂಟು

  1. 1.
    1.

    = ನಡು 2, etc., ನಾಣ್ಟು. to get within, to enter; to be pierced or stuck into, as a thorn, etc. (ನಸು, ನಡು Ct. I, 7; Cpr. 3, 42; 5, 120; Rām. 3, 7, 22; My.). 2, to fix in the ground, to plant; to pierce into (My.; Tu.; Te. T., M. ನಾಟ್ಟು) ಗಣ್ಡಕದ ತೌಗಲಿನಲ್ಲಿ ಕಡತವೂ ಗುಣ್ಡೂ ನಾಟುವದಿಲ್ಲ (B. 4, 47). ಊಟ ಬೇಡವೈನ್ದು, ನಾಟಲಿಕ್ಕೈ ಹೋದ. -ನಾಟುವ ಅಣ್ಟುಗಳು ನಾಲ್ಕೈಣ್ಟು ದಿವಸದಲ್ಲೈ ನೈಲೈಗೌಮ್ಬುವವು (Prvs.). ದೃಷ್ಟಿ ನಾಟಲು (Bp. 35, 23). (ಅಂಗನೈಯರ) ನೋಟದಲಿ ಮದನಾಸ್ತ್ರಮ್ ಎದೈಯಲಿ ನಾಟದವು ವಿಟರುಗಳ,...ನಾಟ ಬಗದವು ವೀರಕಲೈ ನಗೈ ನಾಟಿದ ಉನ್ಮದವಿರಹಿಗಳ (Rām. 1, 14, 24). see Prv. s. ನೀರು.

  2. 2.
    2.

    = ನಾ 4. the state of having (deeply) entered, etc.; deepness, depth. (ನಾಟಾಗಿ ತೋಡು (My.). 2, planting. — ನಾಟುಕೋಲು. a stick that is used for making holes to put young plants in (My.). — ನಾಟು ಬೀಳು. a hole to be formed, as in a tree, the ground, etc. (My.).

  3. 3.

    = ನಾಟು 1, etc. to be pierced or struck into. (ಅನ್ತರ್ಭೇದ Śmd. Dh.; ನಸು ನಡು Ct. I, 7). ಮಹಾರಥರ ಜವನಾಳನ್ತೈ ಅಪ್ಪ ಕಣೈ ರೋಮರೋಮನ್ದಪ್ಪದೈ ನಾಣ್ಟಿದುವು (Abh. P. 13, 71). ಕೋಲ್ ವಕ್ಷದೌಳ್ ನಾಣ್ಟಲ್ (J. 7, 49). see J. 4, 44; 21, 14. 20. 36; 22, 31. 44; 31, 54; Śśv. 1, 10.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada