ನಾಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a word ending with the sound having the syllable 'ನ ' or its sound.
-
2.
noun
that which is perceived through the olfactory nerves in the nasal cavity; smell; odour; scent.
-
3.
adjective
having the syllable 'ನ ' or its sound at the end.
-
4.
noun
a sweet smell; pleasant odour; fragrance; aroma.
-
5.
noun
a strong, unpleasant smell; stench; stink;4. a pungent, irritating smell; acridity.
-
6.
noun
ನಾತ ಬಡಿ nāta baḍi (smell, either sweet or offensive) to stimulate the olfactory nerves in the nasal cavity; to be smelt; ನಾತದ ಸೊಪ್ಪಿನ ಗಿಡ nātada soppina giḍa the lantana plant Lantana camara (var. aculeata) of Verbenaceae family, grown as a hedge-plant.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(smell) smell (in general) (Kk.55 (Kitt.),Čt.I,22 (Kitt.))
-
2.
n.
(smell) 1 smell 2 aroma, fragrance 3 bad smell, foul smell, stink, stench
ಕಿಟ್ಟೆಲ್ ನಿಘಂಟು
-
1.
(fr. ನಾರು 1). = ನರು, ನಾ 3, ನಾತು 2, ನಾನ್ತ, ನಾರ, ನಾರು, 2. smell in general; a bad smell (ಹುಸುಕು, ಸೌವಡು, ಸೌಗಡ, ಕೂರಿತ್ತಾದ ಗನ್ಧ Śm. 23; My.; Tu., T., M. ನಾರ್ರ). [ಆರೌ ಸೈರಿಸುವರಾತನ ಪಲ್ಲಿಲಿವಾಯ ನಾತಮಂ Pb. 4, 100]. ಹೌಲ್ಲಹನಾತ (ದುರ್ಗನ್ಧ, etc. Nr.). ಕೈಟ್ಟ ನಾತವುಳ್ಳ ವಸ್ತು (ಪೂತಿಗನ್ಧ, ದುರ್ಗನ್ಧ Si. 51). ನಾತವಾಗಲಿ ಪರಿಮಳವಾಗಲಿ ವಾತಕ್ಕೈ ಭೇದವಿಲ್ಲ. -ಕೂತರೂ ನಾತ ಹೋದೀತೇ? ಹೇತದಕ್ಕಿನ್ತ ಹೈಚ್ಚು! -ನಡುಮನೈಯಲ್ಲಿ ಹೇತು, ನಾತ ಬರುತ್ತೈ ಎನ್ದ (Psvs.). see Bp. 46, 59; B. 2, 47; 3, 85; 4, 86; 5, 261; Prv. s. ಪ್ರೇತ. -ನಾತಹೂ. the shrub Lantana aculeata L., native of America (St. & Pl.; My. as ನಾತದ-).
-
2.
= ನಾತ, etc. smell. (ಸೌವಡು, ನರು, ಸವುಸವ, ಗಮಗಮಿಸಿತು. ವಾಸನೈ Kk. 55). ಕಿರಿದು ನಾನ್ತ (ಕಮ್ಮು Ct. I. 22).
-
3.
ending in ನ; a term ending in ನ (Śmd. 228. 274. 316).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೂಗಿನಿಂದ ಕಂಡುಹಿಡಿಯುವ ಒಂದು ದ್ರವ್ಯಗುಣ.
2. ಸುವಾಸನೆ.
3. ದುರ್ವಾಸನೆ.
4. ಕಟುವಾಸನೆ.
5. ಸುಳಿವು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada