ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಯಿ

ಉಚ್ಚಾರಣೆ: nāyi
ಮೂಲ: Ka. D3650

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dog - a) a domesticated canine (Canis familiaris), raised in many breeds which are commonly kept as house pets and also used for hunting, guarding people or property, etc.; b) any of various wild canines.

  2. 2.
    noun

    (fig.) a thing that deserves scorn; a despicable thing.

  3. 3.
    noun

    a mean, contemptible fellow.

  4. 4.
    noun

    ನಾಯ ತೇಜ nāya tēja that which brings infamy, disgrace, dishonour; ನಾಯ ಪಾಡು nāya pāḍu = ನಾಯಿ ಪಾಡು; ನಾಯಿ ತಲೆಮೇಲಿನ ಬುತ್ತಿ nāyi tale mēlina butti a thing which cannot be reasonably hoped to happen or sustain;a thing that may fall in to the hands of an unworthy person;ನಾಯಿ ಪಾಡು nāyi pā'u a contemptible, abject condition of living; ನಾಯಿ ಬಾಲ nāyi bāla a habit that can never be corrected; ನಾಯಿ ಬಾಲ ಡೊಂಕು nāyi bāla ḍonku (a phrase meaning) a habit that can never be corrected; ನಾಯಿಗೆ ನೈವೇದ್ಯವಾಗು nāyige naïvēdyavu (a worthy thing) to fall into the hands of an totally undeserved or utterly despicable person; ಸಾಕಿದ ನಾಯಿ sākida nāyi a faithful, loyal person (often used in ridiculing manner); ನಾಯಿಗೆ ಕೆಲಸವಿಲ್ಲ, ಕೂಡಲಿಕ್ಕೆ ಸಮಯವಿಲ್ಲ nāyige kelasavilla, kūḍalikke samayavilla some are always busy but they never do anything; ನಾಯಿ ಬಾಲ ನಳಿಗೇಲಿ ಹಾಕಿದರೆ ಡೊಂಕು ಬಿಟ್ಟೀತೆ? nāyi bāla naḷigēli hākidare ḍonku biṭṭīte? human perversion can never be set right by advice; ನಾಯಿ ಬೊಗಳಿದರೆ ದೇವಲೋಕ ಹಾಳೆ nāyi bogaḷidare dēvalōka hāḷe? the moon does not heed the barking of dogs.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal, gram., bad) dog

ಕಿಟ್ಟೆಲ್ ನಿಘಂಟು

  1. 1.

    = ನಾಯ್. a dog. (ಕೌಲೇಯಕ, ಸಾರಮೇಯ, ಶುನಕ, ಭಷಣ, ಶ್ವನ್, ಕುರ್ಕುರ, ಶಾಲಾವೃಕ, ಮೃಗದಂಶ Hlā.; Si. 343; C.). ಬೇಣ್ಟೈಯ ನಾಯಿ (ವಿಶ್ವಕದ್ರು); ಪೇಂಕುಳಿಯ ನಾಯಿ (ಅಲರ್ಕ Hlā.). ಮದ್ದಿನ್ದ ಹೇಕುಳಿಗೌಣ್ಡಿದ್ದ ನಾಯಿ (ಅಲರ್ಕ Nr.). ನಾಯಿ ಕೂಗಿದರೈ ದೇವಲೋಕ ಹಾಳಾದೀತೇ? -ನಾಯಿಗೈ ಕೈಲಸವಿಲ್ಲ, ಕುಣ್ಡ್ರಲಿಕ್ಕೈ ಸಮಯವಿಲ್ಲ. -ನಾಯಿಗೈ ನರೈ ಬನ್ದರೈ ಅಜ್ಜಿ ಅನ್ನಿಸಿ ಕೌಣ್ದೀತೇ? -ನಾಯಿಗೈ ನಾರಂಗದ ಉಪ್ಪಿನ ಕಾಯೇ? -ನಾಯಿ ತಿನ್ದ ಕಜ್ಜಾಯದ ಹಾಗೈ. -ನಾಯಿ ಬಡೀಲಿಕ್ಕೈ ಬಣ್ಣದ ಕೋಲೇ? -ನಾಯಿ ಬಲ್ಲದು, ತೌಗಲು ಬಲ್ಲದು (I do not meddle with the affair). — ನಾಯಿ ಬಲ್ಲದೈ ದೇವರ ಜಗಲಿಯ? -ನಾಯಿ ಬೌಗಳಿ, ಪಾಳ್ಯಕ್ಕೈ ಕೇಡು ತನ್ತು. -ನಾಯಿಯ ಬಾಲಾ ನಳಿಗೈಯಲ್ಲಿ ಹಾಕಿದರೈ ಡೌಂಕು ಬಿಟ್ಟೀತೇ? ನಾಯಿ ಹಸಿದಿತ್ತು, ಹಿಟ್ಟು ಹಳಸಿತ್ತು. ನಾಯಿಯ ಬೌಜ್ಜಕ್ಕೈ ಆಮೇಧ್ಯದ ಹೋಳಿಗೈ. -ನಾಯಿಯೈತ್ತ? ನಾಗಲೋಕವೈತ್ತ? (the mad) ನಾಯಿ ಸಾಯೋ ವರೈಗೈ ಕಾಲು ಕೌಳೈಯದೇ? -ನಾಯಿ ಸನ್ತೈಗೈ ಹೋಗಿ, ನಳಿಗೇಲಿ ಬಡಿಸಿ ಕೌಣ್ಡಿತು. -ನಾಯಿಹುಣ್ಣಿಗೈ ಬೂದಿಯೇ ಮದ್ದು. -ನಾಯೀ ತಲೈಯ ಮೇಲಣ ಬುತ್ತಿಯ ಹಾಗೈ. -ಮೌಣ್ಡನ ಕೌನ್ದವರಿಲ್ಲ, ನಾಯಿಯ ತಿನ್ದವರಿಲ್ಲ. -ಜಾತಿಗೈ ಜಾತಿ ಹಗೈ, ನಾಯಿಗೆ ನಾಯಿ ಹಗೆ. -ದಣ್ಡಿಗೈಯ ಮೇಲೈ ನಾಯೀ ಕುಣ್ಡ್ರಿಸಿದರೈ ಹೇಲು ಕಣ್ಣು ಹಾರಿತು. -ತಾಯಿಗೈ ಸೇರದ್ದು ನಾಯಿಗೂ ಸೇರದು. -ಸೋಕಿದ ನಾಯಿ ಒಡೈಯನ ಗುರುತ ಬಲ್ಲಿತೇ (or ಬಲ್ಲುದೇ? ಹಗೈಯದೌಳಗೈ ಬಿದ್ದ ನಾಯಿ ಹಾಕುವವರನ್ನರಿಯದು, ತೈಗಿಯುವವರನ್ನರಿಯದು )? — (Prvs.). see Bp. 55, 25; B. 2, 4; Si. 167. 342; ಹೈಣ್ಣು, - ಹೈಬ್ಬಾರೈ Prvs. s. ಓದಾಟ, ಕಚ್ಚು 1, ತಿಗಳಗಿತ್ತಿ- ನೈಣ್ಟ, ನೋವು, ನ್ಯಾಯ, ಪ್ರಾಯ, ಬಗುಳು 1, ಬಣ್ಡ 5, ಬಲಾತ್ಕಾರ, ಬಾಲ, ಬಾರು 1, ಬೈಟ್ಟ 1, ಬೌಗಳು 1, ಮಟ್ಟು 1, ಮೌಟ್ಟೈ 1, ಲೌಲ್ಲೌಟ್ಟೈ. - ನಾಯಿಕುನ್ನಿ. = ನಾಯಿ ಮರಿ (My.). — ನಾಯಿಕೌಡೈ. a mushroom (My.). — ನಾಯಿಗೈಮ್ಮಲು. ನಾಯಿಗೈಮ್ಮು. -ಕೈಮ್ಮಲು. -ಕೈಮ್ಮು. the whooping cough (My.). — ನಾಯಿತುಲಸಿ. the herb Ocimum album L. (St. & Pl.; My.). — ನಾಯಿತೌಣಚಿ. the dog-fly (My.). — ನಾಯಿತೌಳಚಿ. = ನಾಯಿತುಲಸಿ. (My.). — ನಾಯಿತ್ಯಾಗದ ಮರ. ಫಂಜಿಕೈ, ಬ್ರಾಹ್ಮಣಿ. ಪದ್ಮೈ, ಭಾರ್ಗಿ, etc. ಎನ್ದರೈ ಬಾರಂಗಿ; ಕಿರುದೇಗುಗಿಡಮೈನ್ದು ಕೈಲಸವರನ್ನುವರು, ನಾಯಿತ್ಯಾಗದ ಮರ (Si. 143; My.). — ನಾಯಿನೇರಳು. = ನಾಯಿನೇರಳೈ. (My.). — ನಾಯಿನೇರಿಳೈ. = ನಾಯಿನೇರಲ್. (ನಾದೇಯಿ, ಭೂಮಿಜಮ್ಬುಕೈ Si. 130. 151; My.). — ನಾಯಿನೇರಿಲ್. a kind of Eugenia tree the fruit of which is somewhat sour, perhaps Eugenia operculata, Van Someren (ನಾದೇಯಿ, ಭೂಮಿಜಮ್ಬುಕೈ Nr.). — ನಾಯಿನೌಳಲೈ. = ನಾಯ್ನೌಳಲೈ. (ಮಹೀಲತೈ, ಗಣ್ಡೂಪದ, ಕಿಂಚುಲಕ Nr. a; ಸಾರಮೌಳಲೈ Nr. b; ಗಣ್ಡೂಪದ, ಕಿಂಚುಲಕ Mr. 411). ಗಣ್ಡು ನಾಯಿನೌಳಲೈ (ಶಿಲಿ, ಗಣ್ಡೂಪದಿ Nr. a). ಹೈಣ್ಣುನಾಯಿನೌಳಲೈ (ಶಿಖಿ, ಗಣ್ಡೂಪದಿ Nr. b). 2, a mushroom (My.). — ನಾಯಿ ಪಾಯಿ. reit. (My.). — ನಾಯಿಬೈಳೈ ಗಿಡ. an annual herb, Cleome viscosa L. (St. & Pl.). — ನಾಯಿಬೇಲ. = ನಾಯ್ಬೇಲ. the plant Flacourtia sapida R. (My.; ಸ್ವಾದು ಕಣ್ಟಕ, ವಿಕನ್ಕತ, ವ್ಯಾಘ್ರಪಾತ್ etc. Si. 130; cf. ಹುಳಿಬೇಲ). — ನಾಯಿ ಮರಿ. a puppy, a whelp (My.). ಕೇಡುಗಾಲಕ್ಕೈ ನಾಯಿಮರಿ ಮೌಟ್ಟೈ ಇಕ್ಕಿತು (Prv.). — ನಾಯಿಯುಳ್ಳಿ. a bulbous plant, Scilla indica Roxb. (St. & Pl.). — ನಾಯಿರಾಗಿ. a grass often cultivated for its grain, Eleusine stricta Roxb. (Z.). — ನಾಯಿವಿಡು. - ಬಿಡು. to set on a dog or dogs (J. 28, 45). — ನಾಯಿಸೌಣಗುಗಿಡ. an annual plant, stinging like nettles, Mucuna pruriens D. C. (St. & Pl.). — ನಾಯಿಹಕ್ಕರಿಕೈಗಿಡ. an annual milky plant, Sonchus oleraceus L. (Z.; My.).

  2. 2.

    (ನಾಯಿನ್). leading, guilding; master. cf. ನಾಯಿ ನಾರ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶುನಕ.
    2. ನೀಚ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada