ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾರಂಗ

ಉಚ್ಚಾರಣೆ: nāraŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of the colour of orange; reddish-yellow; orange.

  2. 2.
    noun

    the citrus tree Citrus aurantium (var. bigardia) of Rutaceae family.

  3. 3.
    noun

    its bitter fruit; bitter orange; (this name is applied to several trees and their fruits).

ಕಿಟ್ಟೆಲ್ ನಿಘಂಟು

  1. 1.

    = ನಾರಂಗ, ನಾರಿಂಗ. the orange tree; an orange (especially a sour one, a citron, ಈಳೈ Kk. 71, Śm. 25, Mr. 112; ಭೂಮಿಜಮ್ಬುಕೈ, ನಾದೇಯಿ ನಾಗರಂಗ, ಐರಾವತ Nr.; Bp. 19, 66; T. ನಾರತ್ತೈ). [Cv. 151]. ನಾಯಿಗೈ ನಾರಂಗದ ಉಪ್ಪಿನ ಕಾಯೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಿತ್ತಳೆಯ ಮರ ಮತ್ತು ಅದರ ಹಣ್ಣು.
    2. ಹೇರಳೆಯ ಮರ ಮತ್ತು ಅದರ ಕಾಯಿ.

  2. 2.

    ಕಿತ್ತಳೆ ಬಣ್ಣದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada