ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾೞ್

ಉಚ್ಚಾರಣೆ: nāł
ಮೂಲ: < nāḍu D3638

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (in comp.) a country or territory.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (folk)⦅ibc.⦆a form taken by the word ನಾಡು as the first member of a compound

ಕಿಟ್ಟೆಲ್ ನಿಘಂಟು

  1. 1.

    = ನಾಡು, etc. a country. ನಾಳ್ಕೈ (Śmd. 140). ನಾಳ್ಕಳ್ (124). [ಆ ಸೀತೋದಾ ನದಿಯ ತೈಂಕಣ ಬಡಗಣ ತಡಿವಿಡಿದಿರ್ದು ವೈಣ್ಟು ನಾಳ್ಕಳ್ Ap. 1, 55 va.]; ನಾಳ್ಗಳ್ (Cpr. 1, 76). — ನಾಳ್ಕಡೈ. = ನಾಡುಕಡೈ. (Śmd. 28. 217). — ನಾಳ್ಕಡಿಗಳಿ. -ಕಳಿ. to banish one from the country. ಏಳ್ಕಟ್ಟಿನೈಳೈದು ನಿಮ್ಮಂ ನಾಳ್ಕಡಿಗಳಿದೌಡೈ Pb. 12, 178]. — ನಾಳ್ಕಡೈವೋಗು. - ಪೋಗು. to go to the country: to disappear, to be lost (Abh. P. 11, 136). — ನಾಳ್ಕೌಡೈಯ. = ನಾಡೌಡೈಯ. (Śmd. 167). — ನಾಳ್ತುಡುಗುಣಿ. (Śmd. 80). that lives on stolen things of the country, etc. — ನಾಳ್ನುಡಿ. (= ನಾಣ್ಣುಡಿ). see Mr. s. ಕೌಲಿಕ. -ನಾಳ್ಪಗರಣ. (Śmd. 80). a country-drama. — ನಾಳ್ವರ್ತನ. social propriety? ಸೌಬಗಿವಳ್ಗೈ ನಾಳ್ವರ್ತನಮೇ Ap. 4, 44].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada