ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾೞ

ಉಚ್ಚಾರಣೆ: nāła

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is made for cheating others; a counterfeit.

ಕಿಟ್ಟೆಲ್ ನಿಘಂಟು

  1. 1.

    (cf. ನಾಲ 1). a hollow or tubular stalk, etc. ನಾಳಿ ತುಮ್ಬಿನೌಳಂ ಕಳಿನೌಳಂ ರೞಂ; ನಾೞವಾಸಗೈಯೈನ್ದು ಕಳ್ಳವಾಸಗೈ; ನಾಳಂ ಸಂಸ್ಕೃತದೌಳ್ ಕ್ಷಳಂ (Śmd. I; other readings of two MSS. are: ನಾಳಿ ತುಮ್ಬಿನೌಳಂ ಕಳಿನೌಳಂ ರಳಂ; ನಾಳಿವಾಸಗೈಯೈನ್ದು ಕಳ್ಳವಾಸಗೈ; ನಾಳಶಬ್ದಂ ಸಂಸ್ಕೃತದೌಳ್ ಕ್ಷಳಂ one MS. hasಕಳ್ಳಿವಾಸಗೈ). 2, the (stem or) clapper of a bell. ನಾಳಮಿಲ್ಲದ ಗಣ್ಟೈ ಬಾಳವಾಗಿರಲೇನು (Dp. 148). — ನಾರಿವಾಸಗೈ. - ಪಾಸಗೈ = ನಾಳಿವಾಸಗೈ, ಕಳ್ಳವಾಸಗೈ, ಕಳ್ಳಿವಾಸಗೈ. see above. [dice. ಅನ್ತು ಪೂಡಿಕೌಣ್ದು ನಾಳವಾಸಗೈಯನಿಕ್ಕಲ್ವೇಳ್ವುದುಂ ಶಕುನಿ ಮುನ್ನೈ ತನ್ನ ಮಾಡಿದ ನಾಳವಾಸಗೈಗಳನ್ Pb. 6, 71 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೋಸದಿಂದ ಕೂಡಿದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada