ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿತ್ತರಿಸು

ಉಚ್ಚಾರಣೆ: nittarisu
ಮೂಲ: Sk.nistarati

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to bear, sustain or withstand patiently; to endure.

  2. 2.
    verb

    to get free; to get away; to escape.

  3. 3.
    verb

    to bring about or succeed in accomplishing, sometimes despite difficulty or hardship; to manage.

  4. 4.
    verb

    to protect (from danger, injury, loss, etc.).

  5. 5.
    verb

    to be prevented from; to be obstructed.

  6. 6.
    verb

    (time) to elapse.

  7. 7.
    verb

    (wind) to blow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cross) 1 to cross over《a river, etc.》 2 to overcome《danger, difficulties, etc.,》to carry out《one’s task》overcoming one’s limitation ű ಸುಧಾ ಚಂದ್ರನ್ ತನಗೆ ಒಂದು ಕಾಲು ಇರದಿದ್ದರೂ ನೃತ್ಯ ಮಾಡುವ ಪಾತ್ರಗಳನ್ನು ನಿತ್ತರಿಸುತ್ತಾರೆ. Sudha Chandran performs all the characters requiring to dance even though she does not have one leg. 3 to endure, to bear 《difficulties, troubles, etc.》 ű ಅಪ್ಪ ಎಷ್ಟೇ ನೋವು ಇದ್ದರೂ ನಿತ್ತರಿಸಿ ಕೊಳ್ಳುತ್ತಾರೆ. My father endures any amount of pain. [Sk.nistarati] (Pb.12.6)

ಕಿಟ್ಟೆಲ್ ನಿಘಂಟು

  1. 1.

    Tbh. of ನಿಸ್ತರಿಸು, q. v. to spend or pass time. [ಅಂಕುರಮನೈ ಕರ್ಚಿ ಬಿಚ್ಚಳಿಪ ಕೋಗಿಲೈ ಕಮ್ಪನವುಂಕಿ ಪೌತ್ತು ನಿತ್ತರಿಪೈರಲೈಮ್ಬಿವೇವುವೌ Pb. 5, 11; Ap. 9, 89]; (Abh. P. 4, 74; 7, 144; 9. 39 va.; 14, 31; Śāstrasāra in W. v. 1456; Grj. 6, 76).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಹಿಸು.
    2. ದಾಟು.
    3. ನಿಭಾಯಿಸು.
    4. ಉಳಿ.
    5. ಕಳೆ.
    6. ಬೀಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada