ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಬ್ಬಣ

ಉಚ್ಚಾರಣೆ: nibbaṇa
ಮೂಲ: Ka. D3230, *D5415

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a person whom hospitality is or is to be exended by another; a guest.

  2. 2.
    noun

    the procession of a marriage party.

  3. 3.
    noun

    the assembled persons belonging to either the bride or the groom in a marriage.

  4. 4.
    noun

    a present, gift given to a bride or groom.

  5. 5.
    noun

    a formal, elaborate meal; a feast.

  6. 6.
    noun

    an invitation to dinner.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rit.) marriage party, procession of the friends and relatives attending a marriage [Ka. D3230, *D5415] = ದಿಬ್ಬಣ (dibbaṇa)

ಕಿಟ್ಟೆಲ್ ನಿಘಂಟು

  1. 1.

    = ದಿಬ್ಬಣ 1. (Tbh. of ನಿರ್ವಪಣ?). a marriage festival with all its display, especially with its processions and gifts. 2, the display of the gifts or the gifts themselves (ತೈಲ್ಲಣ್ಟಿ Śmd. II). ಅಬ್ಬೈಗರುಷಣವೇಕೈ? ಕಬ್ಬೇಕೈ ಬೋಡಂಗೈ? ನಿಬ್ಬಣವು ಯಾಕೈ ಕುರುಡಂಗೈ? ವನದೌಳು ಬೌಬ್ಬುಲಿಯು ಯಾಕೈ? (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮದುವೆ, ಉತ್ಸವ ಮುಂತಾದುವುಗಳ ಮೆರವಣಿಗೆ.
    2. (ವಧು ಅಥವಾ ವರನ ಕಡೆಯ) ಬಂಧುಗಳು.
    3. ಮದುವೆಯ ಕಾಲ ದಲ್ಲಿ ವಧೂವರರಿಗೆ ಕೊಡುವ ಬಳುವಳಿ,- ಉಡುಗೊರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada