ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಯಮಿಸು

ಉಚ್ಚಾರಣೆ: niyamisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to keep in check, control.

  2. 2.
    verb

    to order; to command.

  3. 3.
    verb

    to award punishment (for a crime or wrongdoing).

  4. 4.
    verb

    to bind; to tie.

  5. 5.
    verb

    to name or select for an office, position, etc.; to appoint.

  6. 6.
    verb

    to fix; to decide; to set.

  7. 7.
    verb

    to teach, preach; to give.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (control) to control, to restrain, to regulate, to check, to curb 2 (order) to order, to direct, to command (Pb.2.97.V) 3 (punish) to punish, to penalise 4 (work) to appoint 《someone》for some task or duty ű ಅರಸ ತನ್ನ ಬಂಟರನ್ನು ರಾಜಕುಮಾರಿಯ ಕಾವಲಗಾರರಾಗಿ ನಿಯಮಿಸಿದ. The king appointed his men as guards of the princess. [Sk.] (ṟr̥a.9.92)

ಕಿಟ್ಟೆಲ್ ನಿಘಂಟು

  1. 1.

    = ನೇಮಿಸು. to restrain, to subdue. ಎಲ್ಲಾ ಇನ್ದ್ರಿಯಂಗಳಂ ನಿಯಮಿಸುವುದು (ಬ್ರಹ್ಮಚರ್ಯ Hlā.). 2, to appoint, to fix; to lay down a rule; to give orders, to order, to nominate (Bp. 39, 14; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಕೆಯಲ್ಲಿಟ್ಟುಕೊಳ್ಳು.
    2. ಆಜ್ಞಾಪಿಸು.
    3. ನೇಮಕ ಮಾಡು.
    4. ಗೊತ್ತುಪಡಿಸು.
    5. ಉಪದೇಶಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada