ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರಾಕಾರ

ಉಚ್ಚಾರಣೆ: nirākāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is formless or shapeless.

  2. 2.
    adjective

    having no shape or form; formless; shapeless.

  3. 3.
    noun

    the being that has no particular shape or form or not bound by a physical structure; the Supreme Being.

  4. 4.
    noun

    (jain.) a religious vow of obstaining from food till one's death, without having desire for anything.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (form)〈being〉formless (as God etc.) n. (rel.) God

ಕಿಟ್ಟೆಲ್ ನಿಘಂಟು

  1. 1.
    1.

    rebuke, reproach, censure, blame (ಪರಾಭವ, ಪರಿಭವ, etc., ಜರಹಂ Mr. 428).

  2. 2.
    2.

    devoid of form or figure, formless, shapeless, deformed, ugly. 2, heaven; Viṣṇu; Śiva; the universal soul. ನಿರಾಕಾರವಾದ್ದು ಪ್ರತ್ಯಕ್ಷವಾದರೈ ಆಕಾರವಾದ್ದು ಕಾಣದೈ ಹೋದೀತು (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada