ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರೂಪಿಸು

ಉಚ್ಚಾರಣೆ: nirūpisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to communicate through spoken or written words.

  2. 2.
    verb

    to command order or direct.

  3. 3.
    verb

    to hand over (the responsibility of) to assign.

  4. 4.
    verb

    to form, construct or build.

  5. 5.
    verb

    to present a television or radio programme.

  6. 6.
    verb

    to conduct, as by directing, a programme on the stage.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (inf.) 1 (inf.) to explain, to depict ű ರಾಮಾಯಣವನ್ನು ಕುವೆಂಪು ಅವರು ರಾಮಾಯಣದರ್ಶನದಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ. Kuvempu depicted Rāmāyaṇa beautifully in his [epic] “Rāmāyaṇadarśana.” 2 (inf.) to command, to order, to direct, to instruct, to ordain ű ಮಂತ್ರಿಗಳು ತಕ್ಷಣ ರಸ್ತೆ ರಿಪೇರಿ ಮಾಡಬೇಕೆಂದು ನಿರೂಪಿಸಿದರು. The minster instructed that the repairing of the road should be done immediately. 3 (inf.) to prove ű ಆರೋಪಿ ತಾನು ನಿರ್ದೋಷಿ ಎಂದು ನಿರೂಪಿಸಿದರು. The accused proved himself to be innocent. 4 (inf.) to entrust 《something》 (to somebody) ű ಎರಡೂ ಸರಕಾರ ಸಂಧಾನದ ಕೆಲಸವನ್ನು ಗೋಪಾಲನಿಗೆ ಒಪ್ಪಿಸಿದ್ದಾರೆ. Both governments have entrusted the work of mediation to Gopalan.

ಕಿಟ್ಟೆಲ್ ನಿಘಂಟು

  1. 1.

    = ನಿರವಿಸು to order, to command, to tell (see ಪೇಳ್); to make known, to tell; to define. see Śmd. 3. 335; Bp. 28, 38; 30, 23; 39, 48; J. 9, 2; 11, 27; 14, 28; 32, 57.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೇಳು ನಿರೋಗಿ ನಿರ್ಣಯ.
    2. ಆಜ್ಞಾಪಿಸು.
    3. ಒಪ್ಪಿಸು.
    4. ರಚಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada