ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ಧಾರಣ

ಉಚ್ಚಾರಣೆ: nirdhāraṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of deciding (after consideration).

  2. 2.
    noun

    an explanatory note or statement; an explanation.

  3. 3.
    noun

    particularising of individuals according to their degree of merit; a spefifying of one out of many.

ಕಿಟ್ಟೆಲ್ ನಿಘಂಟು

  1. 1.

    ನಿರ್ಧಾರಣೈ. = ನಿರ್ಧಾರ. particularizing individuals according to their degree of merit, specifying one out of many (Śmd. 163; Kāvy. I, 2, 41-43); settling; empḥasizing (Śmd. 57. 64. 68. 395).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿರ್ಧಾರ.
    2. ಸ್ಪಷ್ಟೀಕರಣ.
    3. (ವ್ಯಾಕರಣದಲ್ಲಿ) ಅನೇಕ ವ್ಯಕ್ತಿ, ವಸ್ತು ಮುಂತಾದುವುಗಳಲ್ಲಿ ಒಬ್ಬನನ್ನು ಅಥವಾ ಒಂದನ್ನು ಪ್ರತ್ಯೇಕಿಸಿಹೇಳುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada