ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಠುರ

ಉಚ್ಚಾರಣೆ: niṣṭhura
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    hard; harsh.

  2. 2.
    noun

    the quality of being harsh, strict, rough, gruff, etc.

  3. 3.
    adjective

    strict; rough; unkind.

  4. 4.
    noun

    the quality of being harsh or unkind.

  5. 5.
    noun

    a blame; reproach; harsh objection.

  6. 6.
    adjective

    gruff; hoarse or rude.

  7. 7.
    noun

    a man characterised by harshness, unreasonable strictness, roughness, unkindness, etc.

  8. 8.
    noun

    (mus.) a harsh pronunciation, considered as one of the defects of singers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (sympathy)⦅ f. ನಿಷ್ಠುರೆ⦆cruel, hard, unkind n. 1 (rough) harshness, sharpness, roughness, bluntness, curtness ű ಮಾತಿನಲ್ಲಿ ನಿಷ್ಠುರವನ್ನು ತೋರಬೇಡ. Don’t express harshness in your speech. 2 (hate) enmity, hatred ű ನೆಂಟರೊಡನೆ ನಿಷ್ಠುರವನ್ನು ಕಟ್ಟಿಕೊಳ್ಳಬೇಡ. Don’t incur enmity with your relatives.

ಕಿಟ್ಟೆಲ್ ನಿಘಂಟು

  1. 1.

    = ನಿಟ್ಟುರ, ನಿಟ್ಟೂರ, ನಿಷ್ಠೂರ. hard, rough, rugged; harsh, coarse, gruff, unkind, cruel, severe; contumelious (ಕಠೋರ ವಿಷ Nn. 11; ಕುಮುದ, ಕಠೋರ 29; ಪರುಷ, ತೀಕ್ಷ್ಣ 119; ಹೇಯ, ಕೋಪ 137; Kāvy. III, 1, A, 15). ದುಷ್ಟನಿಗೈ ಕಷ್ಟಬನ್ದರೂ ನಿಷ್ಠುರ ಗುಣ ಬಿಡಲಾರ (Prv.). see Prv. s. ಮುನಿಸು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಠಿಣವಾದುದು.
    2. ಕ್ರೂರವಾದುದು.
    3. ದೂರು.
    4. ಕ್ರೌರ್ಯ.
    5. ಕಠಿಣನಾದವನು.
    6. ಕ್ರೂರಿ.

  2. 2.

    1. ಕಠಿಣವಾದ.
    2. ಕ್ರೂರವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada