ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀವು

ಉಚ್ಚಾರಣೆ: nīvu
ಮೂಲ: Ka. D3688

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to give a massage to; to massage.

  2. 2.
    pronoun

    (pl.) the persons to whom one is speaking or writing (this is in the nominative case form).

  3. 3.
    verb

    to rub or pass over with a cloth, mop, etc., as for cleaning or drying; to clean or dry in this manner; to wipe.

  4. 4.
    verb

    to pierce into; to stab; to pass into or through.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron. mf.

    (gram.) ⦅pl.⦆1 you (personal pronoun of the 2nd person plural nominative) 2 þhon.ß you (honorific personal pronoun of the second person singular or plural nominative)

  2. 2.
    vt.

    1 to stroke down the body, to stroke gently 2 to rub away《as perspiration from one’s forehead》

ಕಿಟ್ಟೆಲ್ ನಿಘಂಟು

  1. 1.
    1.

    = ನೀಂ 2, ನೀಮ್ etc. you. the plural of ನೀನು (C.). see its declension s. ನಿಮ್. ನೀವಾದರೇನು, ನಾವಾದರೇನು? ಬಾವಿಲಿ ನೀರು ಬನ್ದರೈ ಸರಿ. - ನೀವು ನಾಗಲೋಕದವರಾದರೈ ನಾವು ನಾಕಲೋಕದವರು (Prvs.). [ನೀವೈಮ್ಮಯ್ಯನಂ ಬೇಡಿರೇ Pb. 1, 70]. ನೀವಿಬ್ಬರೂ (B. 4, 6). see Bp. 14, 25; 22, 41. 61; 23, 30; 24, 24. 28; 32, 43; 37, 5; 40, 84; 47, 66; 48, 23; 58, 38; Bh. 2, 13, 36.

  2. 2.
    2.

    to rub softly, to use gentic friction, to stroke down any member of the body, to make straight or smooth by stroking, as the hair, the beard, cloth, etc. (ಎಳವು Śmd. I; Cpr. 7, 127; My.; T.; cf. ನಿವರು). [ಕೈನ್ನೈಗಳನೌಯ್ಯನೈ ನೀವುವ Pb. 3, 77; Ap. 12, 87 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೃದುವಾಗಿ ಸವರು.
    2. ಒರಸು.
    3. ನಾಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada