ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನುಂಣಗೆ

ಕಿಟ್ಟೆಲ್ ನಿಘಂಟು

  1. 1.

    smooth; smoothness (ನುಣ್ಪು G.; My.); in a levelling, razing, or sweeping off manner: completely (My.). [ನುಣ್ಣಗೆ ನುಂಗುತ್ತಿರೆ Ap. 9, 60]. ಮನೆಯೂ ಬದುಕೂ ನುಣ್ಣಗೆ ಹಾಳಾಗುತ್ತದೆ (B. 4, 62). ಹೊಲದೊಳಗಿನ ಪಯ್ರು ಎಲ್ಲಾ ನುಣ್ಣಗೆ ಕೆಟ್ಟುಹೋಗುವದು (3, 184). ದೂರಕ್ಕೆ ಬೆಟ್ಟ ನುಣ್ಣಗೆ (Prv.). 2, the state of being powdered. ಅರಿಸನ, ಅಕ್ಕಿ, etc. ನುಣ್ಣಗೆ ಮಾಡು (My.). 3, the state of being smooth by shaving, baldness; bald. ಅವನ ತಲೆ ನುಣ್ಣಗೆ ಮಾಡು (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada