ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆರಳು

ಉಚ್ಚಾರಣೆ: neraḷu
ಮೂಲ: Ka. D2904

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (rightly, ನರಳು) 1. to utter a deep, mournful sound expressive of pain or grief; to groan.

  2. 2.
    noun

    a kind of plant.

  3. 3.
    noun

    a definite area of shade cast upon a surface by a body intercepting the light rays; shadow.

  4. 4.
    noun

    the visual impression of something produced by reflection from a mirror, smooth surface, water, etc.; an image.

  5. 5.
    verb

    to undergo intense suffering, misfortune, acute sorrow, etc.

  6. 6.
    noun

    (fig.) a place affording protection, as from the elements or danger.

  7. 7.
    noun

    (fig.) the help or guidance received.

  8. 8.
    noun

    a close or constant companion.

  9. 9.
    noun

    the condition or fact of being close; proximity.

  10. 10.
    noun

    a faint suggestion or appearance; trace.

  11. 11.
    noun

    absence of light; darkness.

  12. 12.
    noun

    something without reality or substance; imaginary vision; a shadow.

  13. 13.
    noun

    (ಒಬ್ಬರ) ನೆರಳಿನಲ್ಲಿ ಬೆಳೆ (obbara) neraḷinalli beḷe to grow, develop under another's care, guidance, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒರಲು.

  2. 2.

    1. (ಮನುಷ್ಯ, ಮರ, ಗಿಡ, ಕೊಡೆ ಮುಂತಾದುವುಗಳ) ಛಾಯೆ.
    2. ಆಶ್ರಯ.
    3. ಬಳಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (sound) to groan, to moan

  2. 2.

    ನೆರಳ್, ನೆಳಲ್2, ನೆಳಲು2 , ner̤al2 n. 1 (light) shade, shadow 2 (light) reflection 3 (prot.) þfig.ß shelter, refuge, protection ű ಕಷ್ಟದಲ್ಲಿ ನನ್ನ ಸ್ನೇಹಿತ ನನಗೆ ನೆರಳು ಕೊಟ್ಟ. When I was in difficulties my friend gave me shelter.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0