ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇರಿತು

ಉಚ್ಚಾರಣೆ: nēritu
ಮೂಲ: Ka. D3772

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    smooth; even; nice; gentle.

  2. 2.
    noun

    that which is not crooked, bent, angled, etc.; a straight thing.

  3. 3.
    noun

    that which is not complicated; a simple thing.

  4. 4.
    noun

    a thing or manner that is appropriate, fit or apt.

  5. 5.
    noun

    a beautiful or attractive thing.

  6. 6.
    noun

    the quality of being smooth, nice, even.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (form) 〈being〉 straight 2〈being〉soft or smooth (as the surface) n. (form) 1 that which is straight 2〈being〉straightforward

ಕಿಟ್ಟೆಲ್ ನಿಘಂಟು

  1. 1.

    = ನೇರಿತ್ತು (Śmd. 96. 184). that which is straight, fit, proper or right (ಸರಲ, ಸರಿಸ Nn. 63; ಸೌಧ, ಸಸಿನ, ನಿರುತ 94; ಪ್ರತ್ಯಯ, ನಿರುತ 137; ನೇರ್ಪು Ct. I, 52; Abh. P. 11, 176). plural ನೇರಿದುವು. ನೇರಿದುವು ಬೈರಲ್ (Śmd. 170).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೇರವಾದುದು.
    2. ಸರಳವಾದುದು.
    3. ಸರಿಯಾದುದು.
    4. ಅಂದವಾದುದು.
    5. ನವುರು.

  2. 2.

    ನುಣುಪಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada