ನೈರವು
ಕಿಟ್ಟೆಲ್ ನಿಘಂಟು
-
1.
= ನೈರ 2 (Śmd. 56). a mass. ಎಲೇ, ಅಳಿಗವಿ, ನಿನ್ನ ತ? ನೈರವಿನೋದಿನ ಕಬ್ಬಮನ್ ಓದದಿರ್ ಸುಧಾನಿಲಯದ ಮುನ್ದೈ! (Grj. 1, 26). 2, assistance, help (Cpr. 2, 54; 5, 98; Abh. P. 8, 61 va.; ಸಹಾಯ G.; C.). [ಅರು ರುತುವು? ನೈರವೈನ್ದೌಡೈ ಸೋಲದಿರ್ಪರಾರ್ Pb. 7, 81]. ಸರಸ್ವತಿ ಕೈಯ್ನೈರವಾಗೈ ಪೇಳ್ದಪಳ್ (Śmd. 109). ಸ?ಕಟದಲ್ಲಿ ನೈರವಾಗುವವನೇ ಗೈಳಯನು (B. 1, 8). ಅವರು ತಮ್ಮ ಗಣ್ಡನ್ದಿರಿಗೈ ಯಾವಾಗಲು ಕೈಯ್ಲಾದ ಮಟ್ಟಗೈ ನೈರವಾಗುವರು (3, 32). ನನಗೈ ನೀನು ನೈರವಾಗುವಿಯಾ? (4, 139). ಅವನು ನನಗೈ ನೈರವಾಗಿ ಬರುತ್ತಾನೈ, ಅವನು ನನ್ನ ನೈರವಿಗೈ ಬರುತ್ತಾನೈ (My.). see Grj. 3, 91 va.; Bp. 29, 30; 38, 58; 57, 13; Śśv. 5, 60; B. 4, 108. 153.
-
2.
fullness, completeness. (T., M. ನಿರವು T. also ನಿರೈವು). — ನೈರವೇರಿಸು,-ಏರಿಸು to make complete, to fulfil, to accomplish (My.; T. ನಿರವೇರ್ರು). ಇದನ್ನಷ್ಟು ನೈರವೇರಿ ಸುವದಕ್ಕಾಗಿ (B. 4, 18). ನೈರವೇರಿಸಲ್ ಪಟ್ಟಿರುವದು (ಸಿದ್ಧ, ನಿರ್ವೃತ್ತ, ನಿಷ್ಪನ್ನ Si. 382). ಮಾತನ್ನು ನೈರವೇರಿಸು (My.). — ನೈರವೇರು,-ಏರು. to be completed, fulfilled or accomplished, as a work, a thought, a word, etc. (My.; Si. 404; Te., T.). [2, strength, prowess, ability. ಆಳೋಚಿನದೈಮಗೈ ನೈಗಳಲೇ? ನೈರವುಣ್ಟೇ Pb. 6, 22].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada