ನೈರಳು
ಕಿಟ್ಟೆಲ್ ನಿಘಂಟು
-
1.
1.
= ನರಲ್ etc. (My.). to groan. see Prv. s. ಮರುಳ
-
2.
2.
= ನೈಳಲ್ 1, etc. shade, etc. (ಛಾಯ, ಪ್ರತಿಬಿಮ್ಬ Si. 446; ಛಾಯೈ G. 214; C.). [Tu. ನಿರೈಳ್]. ತಪ್ಪ ಸಾಧಿಸುವನಲ್ಲಿಪ್ಪವನೈ ಕಡುಹೈಡ್ಡ, ಸರ್ಪನ ಉರೆಹೈಡೈಯ ನೈರಳಲ್ಲಿ ಸೇರಿದ ಕಪ್ಪೈಯನ್ತಕ್ಕು (Sp.). ಮರುಕವಿಲ್ಲದ ಹೈಣ್ಡತಿಗಿನ್ತ ಮರದ ನೈರಳು ಲೇಸು (Prv.). ಒನ್ದು ನಾಯಿ ಮಾ?ಸದ ಕರಣಿಯನ್ನು ಕಚ್ಚಿ ಕೌಣ್ಡು, ಹಳ್ಳಾ ದಾಟುವಾಗ ನೀರೌಳಗೈ ತನ್ನ ನೈರಳು ಕಣ್ಡಿತು (B. 2, 4). ಆಲದ ಮರದ ನೈರಳು ದಟ್ಟವಾಗಿ, ಬಹು ತಮ್ಪಿರುತ್ತದೈ (2, 22). ಕೈಟ್ಟ ಹುಡುಗರ ನೈರಳಿಗೈ ಸಹ ಹೋಗಬಾರದು (4, 1).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada