ನೈರಹು
ಕಿಟ್ಟೆಲ್ ನಿಘಂಟು
-
1.
= ನೈರಸು etc. (Bh. 1, 10, 15; Rām. 4, 6, 29; J. 17, 57). ನೇರಹಿದ ಉಪಕರಣ (ಪರಿವರ್ಹ, ಪರಿಚ್ಚದ Mr. 202). ಕುಳಿಗಳ ಹಿಣ್ಡು ಹಿಣ್ಡ? ಛನ್ದದಲಿ ನೈರಹಿ (Bp. 28, 21); [ಹರಸಿ ಮಾಡುವುದು ಹರಕೈಯದಣ್ಡ ನೈರಹಿಮಾಡುವುದು ಡಮ್ಭಿನ ಭಕ್ತಿ Bv. 228]; (Rām. 2, 2, 41. to make preparations).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada