ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಯೋಧರ

ಉಚ್ಚಾರಣೆ: payōdhara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಯೋಧ.

  2. 2.
    noun

    either of two milk-secreting glands protruding from the upper, front part of a woman's body; the breast.

  3. 3.
    noun

    the eye.

  4. 4.
    noun

    the udder of a cow, buffalow, goat, etc.

  5. 5.
    noun

    the backbone; the spine.

ಕಿಟ್ಟೆಲ್ ನಿಘಂಟು

  1. 1.

    a cloud (ಅಭ್ರ, ಮೇಘ Nn. 6). 2, a breast (ಕುಚ, ಸ್ತನ 6). 3, the ocean (ಅಮ್ಬುಧಿ, ಸಮುದ್ರ 6). 4, the eye (ನಯನ, ಕಣ್ 6).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಯೋದ.
    2. ಮೊಲೆ.
    3. ಸಮುದ್ರ.
    4. ಕಣ್ಣು.
    5. ಕೆಚ್ಚಲು.
    6. ಬೆನ್ನೆಲುಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada