ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಮಾರ್ಥ

ಉಚ್ಚಾರಣೆ: paramārtha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is the means for achieving emancipation of the soul.

  2. 2.
    adverb

    factually; in fact; truly.

  3. 3.
    noun

    the absolute Truth.

  4. 4.
    noun

    the supreme knowledge; the knowledge of the Supreme Soul, final beatitude.

  5. 5.
    noun

    the Beatitude, emancipation of the soul, as one of the four goals of human soul.

  6. 6.
    noun

    the main aim, purpose.

  7. 7.
    noun

    the state of being real or fact.

  8. 8.
    noun

    that which causes or confers the best result.

ಕಿಟ್ಟೆಲ್ ನಿಘಂಟು

  1. 1.

    the highest or most sublime truth, real truth, reality, truth (ತನ್ತ್ರ, ನಿಶ್ಚಯ Nn. 75; see Mr. s. ಬಲ್ಲವ). 2, the highest and most excellent object or end of man.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶ್ರೇಷ್ಠವಾದ ಸತ್ಯ.
    2. ಮೋಕ್ಷಪ್ರದವಾದುದು.
    3. ಮೋಕ್ಷ ತತ್ತ್ವ.
    4. ಅತಿ ಮುಖ್ಯವಾದ ಉದ್ದೇಶ,- ಗುರಿ.
    5. (ಮನುಷ್ಯನು ಸಾಧಿಸ ಬೇಕಾದ) ನಾಲ್ಕು ಪುರುಷಾರ್ಥಗಳಲ್ಲಿ ಕೊನೆಯದು.
    6. ವಸ್ತು ಸ್ಥಿತಿ.
    7. ಉತ್ಕೃಷ್ಟವಾದ ಫಲವನ್ನು ಕೊಡಲು ಸಮರ್ಥವಾಗಿರುವಂತಹುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada