ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಾಙ್ಮುಖ

ಉಚ್ಚಾರಣೆ: parāŋmukha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a going back (avoiding facing a situation, a person, danger, etc.); a retreating.

  2. 2.
    adjective

    turned aside or away.

  3. 3.
    noun

    a man who is averse to, reluctant or disagreeable to.

  4. 4.
    adjective

    being aversed to; reluctant; disliking; repugnant.

  5. 5.
    noun

    a hostile man.

  6. 6.
    adjective

    neglected; ignored; disregarded.

  7. 7.
    adjective

    opposing; being hostile to; set against.

  8. 8.
    noun

    (dance.) a position or pose of the palm, pointing outwards.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (interr.) ⦅ f. ಪರಾಙ್ಮುಖಿ⦆ apathetic, uninterested, indifferent, unconcerned

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಮ್ಮೆಟ್ಟುವುದು.
    2. ವಿಮುಖನಾದವನು.

  2. 2.

    1. ಮುಖ ತಿರುಗಿಸಿದ.
    2. (ಬೆನ್ನು, ಮನಸ್ಸು ಇತ್ಯಾದಿಗಳನ್ನು) ಬೇರೆ ಕಡೆಗೆ ತಿರುಗಿಸಿದ.
    3. ಉಪೇಕ್ಷೆ ಮಾಡಿದ.
    4. ವಿಮುಖನಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada