ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಾಯಣ

ಉಚ್ಚಾರಣೆ: parāyaṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the main goal or ideal to be achieved.

  2. 2.
    adjective

    ardently dedicated to; engaged deeply in.

  3. 3.
    noun

    a going away from; departure.

  4. 4.
    noun

    the basic element that constitute another thing.

  5. 5.
    noun

    that which is complete in all respects.

  6. 6.
    noun

    a man ardently dedicated to or sincerely engaged in.

  7. 7.
    noun

    a man who loves; a lover.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ಪರಾಯಣೆ⦆〈person〉devoted (to something),〈person〉 engrossed (in something)

ಕಿಟ್ಟೆಲ್ ನಿಘಂಟು

  1. 1.

    (or para-ayana). going away; going towards; etc. 2, principal, being the chief or final end or aim. 3, making anything one's chief object, wholly devoted to, zealously engaged in, intent on. 4, principal object or aim. see Bp. 25, 16; 55, 24; 57, 21.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಯಾವುದಾದರೊಂದು ವಿಷಯದಲ್ಲಿ) ಅತ್ಯಂತ ಆಸಕ್ತಿ ಹೊಂದಿದ.

  2. 2.

    1. ಪ್ರಮುಖವಾದ ಉದ್ದೇಶ.
    2. ಹೋಗುವಿಕೆ.
    3. ಪರಿಪೂರ್ಣತೆ.
    4. ಮೂಲ ವಸ್ತು,- ಪದಾರ್ಥ.
    5. (ಯಾವುದಾದರೊಂದು ವಿಷಯದಲ್ಲಿ) ಬಹಳ ಆಸಕ್ತನಾದವನು.
    6. ಪ್ರೀತಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada