ಪರಾವಲಂಬಿ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
depending on another; relying on another for support or aid.
-
2.
noun
a person, plant or any other organism that relies on another for support, aid, food, etc. without recompensing the host; a parasite.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., mf.
(soc.) 〈person〉dependent on or subject to some one
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೇರೆಯವರನ್ನು ಆಶ್ರಯಿಸಿರುವಂತಹುದು.
2. ಆಹಾರಕ್ಕಾಗಿ ಇತರ ಸಸ್ಯಗಳನ್ನು ಅವಲಂಬಿಸುವ ಸಸ್ಯ.
3. ಪರಾಧೀನ ವ್ಯಕ್ತಿ. -
2.
ಬೇರೆಯವರನ್ನು ಆಶ್ರಯಿಸಿರುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada