ಪಱೆಪಡು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕತ್ತರಿಸಿ ಹೋಗು.
2. ನಾಶವಾಗು.
3. ಕಡಮೆಯಾಗು.
4. ಬವಣೆ ಪಡು.
5. ಮುಗಿ.
6. ನಿವಾರಣೆಯಾಗು.
7. ನಿಂತುಹೋಗು.
8. ಅಡಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada