ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಲ್ಯ

ಉಚ್ಚಾರಣೆ: palya
ಮೂಲ: ? cf. Sk. phalya-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಲ್ಲಚೀಲ.

  2. 2.
    noun

    any herbaceous plant that is eaten, raw or cooked.

  3. 3.
    noun

    an astronomical figure.

  4. 4.
    noun

    the edible part of such a plant, as the root, tuber, seed, fruit, stem or leaf; a vegetable.

  5. 5.
    noun

    any of several kinds of dishes made using a vegetable or vegetables.

  6. 6.
    noun

    (jain.) a large period of time.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (cook) vegetable dish 2 (food) any garden green, any vegetable (NK)

ಕಿಟ್ಟೆಲ್ ನಿಘಂಟು

  1. 1.

    = ಪಲ್ಯೈ, ಪಲ್ಲೈ, ಪಲ್ಲೈಯ, (ಪಲ್ಲೈಹ), ಪಲ್ಲ್ಯೈ. (perhaps connected with ಪಯಿರ್; Sk. ಫಲ್ಯ: a flower, a bud). any garden green, any vegetable; a vegetable dish (My.; ಶಾಕ Si. 156. 310; B. 2, 37; T. ಪಜಳೈ, ಪಜಿರಿ, ಪಯಿರಿ, ವಜಳೈ, ವಯಲೈ, spinage; Mhr. ಪಾಲಾ, leaves, blades, tuft of leaves).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತರಕಾರಿ.
    2. ಊಟದಲ್ಲಿ ನಂಜಿಕೊಳ್ಳಲು ಪದಾರ್ಥ.
    3. ತರಕಾರಿಗಳಿಂದ ಮಾಡುವ ಒಂದು ಬಗೆಯ ವ್ಯಂಜನ (ಒಂದು ನಿರ್ದಿಷ್ಟ ಅಳತೆಯ) ಧಾನ್ಯವನ್ನು ತುಂಬುವ ಚೀಲ.
    4. ಒಂದು ಬಹು ದೊಡ್ಡ ಸಂಖ್ಯೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada